Surprise Me!

ಅಂದು ವರ್ಲ್ಡ್ ಕಪ್ ಗೆದ್ದ ಆಸ್ಟ್ರೇಲಿಯಾ ಸ್ಟಾರ್ ಆಟಗಾರ ಇಂದು ಕಾರ್ಪೆಂಟರ್ | Oneindia Kannada

2021-05-31 271 Dailymotion

ಆಸ್ಟ್ರೇಲಿಯಾದ ವಿಶ್ವಕಪ್‌ ವಿಜೇತ ತಂಡದಲ್ಲಿದ್ದ ಕ್ಸೇವಿಯರ್ ಡೊಹೆರ್ಟಿ ಈಗ ಬಡಗಿ (ಕಾರ್ಪೆಂಟರ್) ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ಬಳಿಕ ಕ್ಸೇವಿಯರ್ ಜೀವನೋಪಾಯಕ್ಕಾಗಿ ಕಳೆದ 4 ವರ್ಗಳಿಂದಲೂ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತ ಬದುಕಿನ ಬಂಡಿ ತಳ್ಳುತ್ತಿದ್ದಾರೆ. ಕ್ರಿಕೆಟ್‌ ವೃತ್ತಿ ಬದುಕು ನಿಂತಾಗ ಬೇರೆ ಬೇರೆ ಕೆಲಗಳಲ್ಲಿ ಪ್ರಯತ್ನಿಸಿ ಕೊನೆಗೆ ಬಡಗಿಯಾಗಿ ಹೊಸ ಬದುಕು ಆರಂಭಿಸಿರುವ ಕ್ಸೇವಿಯರ್ ಕತೆ ನಮ್ಮ ಬದುಕಿಗೂ ಸ್ಫೂರ್ತಿ ತುಂಬುತ್ತದೆ<br /><br />Former Australian cricketer, World Cup winner Xavier Doherty turns carpenter

Buy Now on CodeCanyon